ಆತ್ಮೀಯರೇ
ನಾನು ಹರೀಶ್ ಆತ್ರೇಯ ಸಧ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ, ತ೦ತ್ರಜ್ಞಾನ ಅಭಿಯ೦ತರ. ಬರವಣಿಗೆ ಮತ್ತು ನಿರಂತರ ಓದುವಿಕೆ ನನ್ನ ಜೀವಾಳ . ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರ ನನ್ನ ಅಧ್ಯಯನದ ವಸ್ತುಗಳು. ಕೆಲಸಕ್ಕೂ ಮತ್ತು ಓದಿನ ವಸ್ತುವಿಗೂ ಕಿಂಚಿತ್ ಸಂಬಂಧವಿಲ್ಲ . ಜನಗಳೊಡನೆ ಬೆರೆತು ಮನಸ್ಸನ್ನರಿ