ಮಂಗಳೂರು ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ಎಂಬ ಪ್ರದೇಶದಲ್ಲಿ ಮ್ಯೊದೀನ್ ಕುಞಿ ಮತ್ತು ಬೀಫಾತಿಮ ದಂಪತಿಗಳ ಮಗನಾಗಿ 1989ರ ಅಗಷ್ಟ್ 26ರಂದು ಜನಿಸಿದ ನಾನು ನಮ್ಮೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದೆ. ನಂತರ ಧಾರ್ಮಿಕ ಶಿಕ್ಷಣ ಪಡೆಯಲಿಕ್ಕಾಗಿ 2003ರಲ್ಲಿ ಕುಂಬ್ರದಲ್ಲಿರುವ ಕರ್ನಾಟಕ ಇಸ